ಬೆಂಗಳೂರಿನ ಸುತ್ತಮುತ್ತಲಿನ ಅತ್ಯಂತ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿರುವ ನಂದಿ ಬೆಟ್ಟ ಪ್ರವೇಶ ಮುಚ್ಚಲ್ಪಟ್ಟು 3 ತಿಂಗಳೇ ಕಳೆದಿದೆ. ಇದೀಗ ಮತ್ತೆ ಡಿಸೆಂಬರ್ 1 ರ ಬುಧವಾರದಿಂದ ಮತ್ತೆ ತೆರೆಯಲು ಸಿದ್ಧವಾಗಿದೆ<br /><br /> Nandi Hills is open for tourists after 3 months of shutdown